ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತಚಲಾಯಿಸಿದ್ರು | Hubli | Jagadish Shettar |

ಧಾರವಾಡ-ಹು ಮಹಾನಗರ ಪಾಲಿಕೆಯ ಚುನಾವಣೆ ಮತದಾನ ಹಿನ್ನೆಲೆ, ನಗರದ ಕೇಶ್ವಾಪುರದ ಬನಶಂಕರಿ ಬಡಾವಣೆಯಲ್ಲಿರುವ ವಾರ್ಡ ನಂ. ೪೩ ರಲ್ಲಿ ಕುಟುಂಬದೊಂದಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ ಚಲಾಯಿಸಿದರು.