ಮತ ಚಲಾಯಿಸಿದ ವಾತ್ಸಲ್ಯ ಧಾರವಾಡಕರ | Hubli |

ಅವಳಿ ನಗರದ ಪಾಲಿಕೆ ಚುನಾವಣೆ ಮತದಾನ ಇಂದು ನಡೆಯುತ್ತದೆ. ಅದ್ರಂತೆ ಹುಬ್ಬಳ್ಳಿಯ ಗಂಟೆ ಕೆರೆಯಲ್ಲಿ ನೆಹರು ಕಲಾ ಕಾಲೇಜಿನಲ್ಲಿ ವತ್ಸಲ್ಯ ಧಾರವಾಡಕರ ಅವರು ತಮ್ಮ ಮತ ಚಲಾಯಿಸಿದರು.