ಕಾಂಗ್ರೆಸ್ ಅಭ್ಯರ್ಥಿ ಮಯೂರ ಮೋರೆ ಮತಚಲಾಯಿಸಿದ್ರು | Dharwad |

ಮಹಾನಗರ ಪಾಲಿಕೆಯ ಚುನಾವಣೆ ಮತದಾನ ಇಂದು ನಡೆಯುತ್ತದೆ. ಅದ್ರಂತೆ ನಗರದ ಪಶ್ಚಿಮ ವಿಧಾನ ಸಭಾ ಕ್ಷೇತ್ರದ 24 ನೇ ವಾರ್ಡಿನ ನವಲೂರಿನ ಶಾಲೆಯಲ್ಲಿಯ ಮತಗಟ್ಟೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಡಾ.ಮಯೂರ ಮೋರೆ ಅವರು ಮತ ಚಲಾಯಿಸಿದರು.