ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ನಗರ ಸವಿತಾ ಅಮರಶೆಟ್ಟಿ ಚಾಲನೆ

ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ನಗರ ಸವಿತಾ ಅಮರಶೆಟ್ಟಿ ಚಾಲನೆ

ಧಾರವಾಡ :ನವಲೂರಿನಲ್ಲಿ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಪಂದ್ಯಾವಳಿಗೆ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರಾದ ಶ್ರೀಮತಿ ಸವಿತಾ ಅಮರಶೆಟ್ಟಿ ರವರು ಚಾಲನೆ ನೀಡಿದರು. ಈ ಸಮಯದಲ್ಲಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಸಲುವಾಗಿ ಬ್ಯಾಟ್ ಹಿಡಿದು ಕ್ರೀಡಾ ಸ್ಫೂರ್ತಿಯಾಗಿರುವುದು. ಈ ಸಂದರ್ಭದಲ್ಲಿ ಧಾರವಾಡದ ಪುರಸಭೆ ಸದಸ್ಯರುಗಳು ಹಾಗೂ ಹಿರಿಯ ಮುಖಂಡರುಗಳು ಉಪಸ್ಥಿತರಿದ್ದರು.