ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿಲ್ಲಾ

ಧಾರವಾಡ.

ಮೂಲಭೂತ ಸೌಕರ್ಯಗಳೆಂದ್ರೆ ವಿದ್ಯುತ್ ನೀರು, ಸ್ವಚ್ಛತೆ ಇಷ್ಟೇ ಜನರಿಗೆ ಬೇಕಾಗಿದ್ದು, ಅದೇ ಈ ನಗರದ ಜನತೆಗೆ ಸಿಗ್ತಿಲ್ಲ, ಹೌದು ಧಾರವಾಡ ರಾಜೀವ್ ಗಾಂಧಿ ನಗರದ ಜನರು ಕುಡಿಯುವ ನೀರು, ಗಟಾರ್ ಸ್ವಚ್ಛತೆ ಇಲ್ಲದೇ ತೊಂದ್ರಗೆ ಇಡಾಗಿದ್ದಾರೆ. ಈ ವಿಚಾರವಾಗಿ ಶಾಸಕರ ಗಮನಕ್ಕೆ ತಂದ್ರು ಪ್ರಯೋಜ ಆಗಿಲ್ಲವಂತೆ. ಅದ್ದರಿಂದ ಜನ ಬೇಸತ್ತು. ನೂತನ ಜೆಡಿಎಸ್ ಪಾಲಿಕೆ ಸದಸ್ಯೆ ಲಕ್ಷ್ಮೀ ಮಾರುತಿ ಹಿಂಡಸಗೇರಿ ಗಮನಕ್ಕೆ ತಂದಿದ್ದಾರೆ. ಮಹಾನಗರ ಪಾಲಿಕೆ ಚುನಾವಣೆ ಮುಗಿದು ತಿಂಗಳುಗಳು ಕಳೆತಾ ಬಂದವು ಆದ್ರು ವಾಡ್೯ನಂಬರ್ ೨೫ರಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎಂದು ಕಾಣುತ್ತಿದ್ದು. ನೂತನ ಪಾಲಿಕೆ ಸದಸ್ಯೆ ಲಕ್ಷ್ಮೀ ಮಾರುತಿ ಹಿಂಡಸಗೀರಿ ಅವರು ಜನರ ಸಮಸ್ಯೆ ನೀಗಿಸಲು ಮುಂದಾದ್ರೇ, ಈ ಸದಸ್ಯೆಗೆ ಸಿಗುತ್ತಿಲ್ಲ, ಅಧಿಕಾರಿಗಳ ಬೆಂಬಲ ಹೀಗೆ ಆದ್ರೆ ಈ ವಾರ್ಡಿನಲ್ಲಿ ಇರುವ ಜನರ ಪರಿಸ್ಥಿತಿ ಹೀಗೆ, ಆದ್ರೆ ಈ ಸಮಸ್ಯೆಗೆ ಬ್ರೇಕ್ ಹಾಕಲು, ಹಿಂಡಸಗೇರಿ ಮುಂದಾಗಿದ್ದಾರೆ, ಹೌದು ಬರುವ ದಿನಗಳಲ್ಲಿ ಪಾಲಿಕೆ ಸದಸ್ಯೆ ಅಧಿಕಾರ ತೆಗೆದುಕೊಂಡ ತಕ್ಷಣ ರಾಜೀವ್ ಗಾಂಧಿ ನಗರದ ಸರ್ಕಾರಿ 5ನಂಬರ ಶಾಲೆಯ ಎಲ್ಲಾ ಸಮಸ್ಯೆ ಹೊಗಲಾಡಿಸುತ್ತನೆ, ಅದ್ರಂತೆ ಈ ವಾರ್ಡಿಗೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಿಕೋಡ್ತನಿ ಅಂತಾ ಪಾಲಿಕೆ ಸದಸ್ಯೆ ಲಕ್ಷ್ಮೀ ಮಾರುತಿ ಹಿಂಡಸಗೇರಿ ಅವರು ಭರವಸೆ ನೀಡಿದ್ರು. ಧಾರವಾಡದ ರಾಜೀವ್ ಗಾಂಧಿನಗರದ ಸರ್ಕಾರಿ 5 ನಂಬರನ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಇಲ್ಲ, ನಾವು ಶಾಲೆಗೆ ಬರಬೇಕಾದ್ರೆ ರೈಲ್ವೆ ಹಳಿದಾಟಿ ಬರಬೇಕು, ಮೊನ್ನೆ ತಾನೇ ರೈಲ್ವೆಗೆ ಸಿಲುಕಿ ಧನಗಳು ಸಾವಪ್ಪಿದ್ದಾವೆ, ಇವೇಲ್ಲಾ ನೋಡಿದ್ರೇ ನಮ್ಮಗೂ ಶಾಲೆಗೆ ಹೋಗಲು ಭಯ ಆಗ್ತಿದೆ, ಈ ವಿದ್ಯಾರ್ಥಿಗಳ ಗೋಳು ಕೇಳವರು ಯಾರು ಇಲ್ಲದಾಗಿದೆ. ಈ ವಿದ್ಯಾರ್ಥಿಗಳ ಗೋಳು ನೋಡಿದ್ರೇ, ನಮ್ಮಗೆ ಪಾಪ ಅನಸ್ಸುತ್ತೆ, ಅದೆಷ್ಟು ಬೇಗಾ ಶಾಸಕರ ಗಮನಕ್ಕೆ ತಂದು ಪಾಲಿಕೆಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ. ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಬರಲು, ಅದ್ರಂತೆ ಜನರಿಗೆ ಅನುಕೂಲವಾಗುಂತೆ ಬ್ರೆಡ್ಚ್ ಮಾಡುವ ವ್ಯವಸ್ಥೆ ಮಾಡಸ್ತನಿ ಅಂತ ಜೆಡಿಎಸ್ ಮುಖಂಡ ಮಾರುತಿ ಹಿಂಡಸಗೇರಿ ಜನತೆಗೆ ವಿಶ್ವಾಸ ವ್ಯಕ್ತಿ ಪಡೆಸಿದ್ರು. ಒಟ್ಟಿನಲ್ಲಿ ಈ ಶಾಲೆಗೆ ಕುಡಿಯುವ ನೀರು ಸೌಲಭ್ಯ, ಸೇರಿದಂತೆ ವಿದ್ಯಾರ್ಥಿಗಳಿಗೆ ಬ್ರೆಡ್ಚ್ ನಿರ್ಮಾಣ ಮಾಡಿದ್ರೆ ಸಾಕು ಇಲ್ಲಿರುವ ಜನರಿಗೆ ಅನಕೂಲ ಆಗುತ್ತೆ ಎಂಬುವುದು ನಮ್ಮ ಆಶೆಯಾಗಿದೆ.