ವಾಡ್೯ನಂಬರ್ 7 ರಿಂದ ಕಾಂಗ್ರೆಸ್ ಅಭ್ಯರ್ಥಿ ದೀಪಾ ನೀರಲಕಟ್ಟಿ ಗೆಲವು. | Dharwad | Election | W/D No 7 |

ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದ್ದು. ಅದ್ರಂತೆ ವಾಡ್೯ನಂಬರ್ 7ರಿಂದ ಕಾಂಗ್ರೆಸ್ ಅಭ್ಯರ್ಥಿ ದೀಪಾ ಸಂತೋಷ ನೀರಲಕಟ್ಟಿ ಗೆಲವು ಸಾಧಿಸಿದ್ದಾರೆ.ಸಮಾರು 500, ಮತಗಳ ಅಂತರದಿಂದ ಗೆಲವು ಸಾಧಿಸಿದ್ದವೆ ಎಂದು ಕೈ ಕಾರ್ಯಕರ್ತರು ಬಣ್ಣ ಹಚ್ಚುವ ಮೂಲಕ ಸಂಭ್ರಮ ಪಟ್ಟರು.