ಸಂತೋಷ ಲಾರ್ಡ್ಗೆ ಸನ್ಮಾನ

ಹುಬ್ಬಳ್ಳಿ

ಹುಬ್ಬಳ್ಳಿ-ಧಾರವಾಡ ಮಹನಗರ ಪಾಲಿಕೆಗೆ ಇತ್ತೀಚಿಗಷ್ಟೇ ಆಯ್ಕೆಯಾದ ಕಾಂಗ್ರೆಸ್ ಸದಸ್ಯ, ನಾಯಕ ಮಾಜಿ ಸಚಿವ ಸಂತೋಷ ಲಾರ್ಡ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಮಹಿಳಾ ಉಪಾಧ್ಯಕ್ಷರು ಕಲಾವತಿ, ಅಶೋಕ್ ಗಿರಿಯನನವರ್ ಹಾಗು ಶತೀಶ್ ಗಿರಿಯನವರ, ಸುಮಾ ಮೀನಗ್ಲಾರ್, ರಾಹುಲ್ ಮೀನಗ್ಲಾರ್, ಇಸ್ಮಾಯಿಲ್ ಟಮಟಗಾರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.