68ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ಮತಚಲಾವಣೆ | Hubli |

ಧಾರವಾಡ-ಹು ಮಹಾನಗರ ಪಾಲಿಕೆಯ ಚುನಾವಣೆ ಮತದಾನ ಪ್ರಕ್ರಿಯೆ ಇಂದು ನಡೆಯಿತು.ಅದ್ರಂತೆ ಇಂದು ಜನರು ಮತದಾನ ಮಾಡಿದ್ರು.ಈ ಪೈಕಿ ವಾಡ್೯ನಂಬರ್ 68ರಿಂದ ಪಕ್ಷೇತರ ಅಭ್ಯರ್ಥಿ ಮಂಜುನಾಥ ಲೂತಿಮಠ ಮತಚಲಾವಣೆ ಮಾಡಿದರು.