ಮೋದಿ ಎಂಟ್ರಿ ಕೊಡೋ ರಸ್ತೆಗಳು ಲಕ ಲಕ
ಬೆಂಗಳೂರು : ಗುಂಡಿಗಳದ್ದೇ ಕಾರುಬಾರು. ಈ ಗುಂಡಿಗಳಿಗೆ ಬಿದ್ದು ಜನ ಸಾಯ್ತಿದ್ರೂ ಬಿಬಿಎಂಪಿ ಮಾತ್ರ ಡೋಂಟ್ ಕೇರ್ ಅಂತಿದೆ. ಆದ್ರೆ ಶುಕ್ರವಾರ ಬೆಂಗಳೂರಿಗೆ ಪ್ರಧಾನಿ ಮೋದಿ ಬರುತ್ತಿರುವ ಹಿನ್ನೆಲೆಯಲ್ಲಿ, ಅವ್ರು ಸಂಚಾರ ಮಾಡುವ ರಸ್ತೆಗಳಿಗೆ ಬಿಬಿಎಂಪಿ ಸುಣ್ಣಬಣ್ಣ ಬಳಿದು, ಸಿಂಗಾರ ಮಾಡಿ, ಹೊಸದಾಗಿ ಟಾರು ಹಾಕ್ತಿದೆ.