ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ ಅವರ ಜನ್ಮ್ ದಿನ ನಿಮಿತ್ಯ ಒಂದು ಕಿರು ಚಿತ್ರ ಬಿಡುಗಡೆ.| B.R. Ambedkar
ಭಾರತ ರತ್ನ ಡಾ ಬಾಬಾ ಸಾಹೇಬ್ ಅಂಬೇಡ್ಕರ ಅವರ ಜಯಂತಿ. ಹೀಗಾಗಿ ಅವರ ಜೀವನ ಚರಿತ್ರೆ ಕುರಿತು ಹೊಸ ಆಲ್ಬಮ್ ಸಾಂಗ್ ಒಂದು ತಯಾರಿಸಿದ ಮಂಡ್ಯ ಜಿಲ್ಲೆಯ ಹಿಂದುಳಿದ ವರ್ಗದ ಅಧಿಕಾರಿಯೊಬ್ಬರು ಒಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಬನ್ನಿ ಅದೇನಂತ ನೋಡೋಣ.