ಜ. 20ರಂದು ರಾಜ್ಯಮಟ್ಟದ ಜಾನಪದ, ಬುಡಕಟ್ಟು ನೃತ್ಯ ಸ್ಪರ್ಧೆ
ಮಡಿಕೇರಿ : ಕಾಲೇಜು ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಜ. 20ರಂದು ರಾಜ್ಯಮಟ್ಟದ ಜಾನಪದ, ಬುಡಕಟ್ಟು ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ.ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐನ್ ಜೀನ್ ಕೆಫೆ ಸಹಯೋಗದೊಂದಿಗೆ ರಾಜ್ಯಮಟ್ಟದ ಜಾನಪದ/ಬುಡಕಟ್ಟು ನೃತ್ಯ ಸ್ಪರ್ಧೆಯನ್ನು ಜ.20ರಂದು ಬೆಳಗ್ಗೆ 10 ಗಂಟೆಗೆ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.