ಐಪಿಎಲ್ ಹರಾಜಿನಲ್ಲಿರುವ 5 ಅತಿ ಹಿರಿಯ ಆಟಗಾರರು

ಐಪಿಎಲ್ ಹರಾಜಿನಲ್ಲಿರುವ 5 ಅತಿ ಹಿರಿಯ ಆಟಗಾರರು

2023ರ ಐಪಿಎಲ್ ಆವೃತ್ತಿಗೆ ಇಂದು ಮಿನಿಹರಾಜು ಪ್ರಕ್ರಿಯೆ ನಡೆಯಲಿದ್ದು, ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಹರಾಜು ಪ್ರಕ್ರಿಯಲ್ಲಿ ಭಾಗವಹಿಸಲಿರುವ ಅತಿ ಹಿರಿಯ ಐದು ಆಟಗಾರನ್ನು ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ. ಅಮಿತ್ ಮಿಶ್ರಾ (ವಯಸ್ಸು- 40 ವರ್ಷ), ಮೊಹಮ್ಮದ್ ನಬಿ (37 ವರ್ಷ), ಡೇವಿಡ್ ವೈಸ್ (37 ವರ್ಷ), ಸಿಕಂದರ್ ರಾಜಾ (36 ವರ್ಷ) & ಶಕಿಬ್ ಅಲ್ ಹಸನ್ (36 ವರ್ಷ) ಈ ಬಾರಿಯ ಮಿನಿ ಹರಾಜಿನಲ್ಲಿ ಭಾಗವಹಿಸಲಿರುವ 5 ಹಿರಿಯ ಆಟಗಾರರಾಗಿದ್ದಾರೆ.