ಸರ್ವೆ ವರದಿ ತಂದಿಟ್ಟ ಸಂಕಷ್ಟ : ಕಾಂಗ್ರೆಸ್ ನ ಹಾಲಿ 7 ಶಾಸಕರಿಗೆ ಟಿಕೆಟ್ ಡೌಟ್?

ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ನ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದಿದ್ದು, 125 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗಿದೆ.
ಸುಮಾರು 3 ಗಂಟೆಗಳ ಕಾಲ ನಡೆದ ಸಭೆಯಲ್ಲಿ 125 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಯಾವ ಶಾಸಕರಿಗೆ ಟಿಕೆಟ್ ಇಲ್ಲ?
ಹರಿಹರದ ಶಾಸಕ ಎಸ್. ರಾಮಪ್ಪ
ಲಿಂಗಸಗೂರು ಶಾಸಕ ಹೊಲಗೇರಿ
ಕಲಬುರಗಿ ನಗರ ಶಾಸಕಿ ಖನೀಜ್ ಫಾತಿಮಾ
ಅಫಜಲ್ ಪುರ ಶಾಸಕ ಎಂ.ವೈ. ಪಾಟೀಲ್
ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ
ಪಾವಗಡ ಶಾಸಕ ವೆಂಕಟರಮಣಪ್ಪ
ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ