ವಯಾ ಬೀದರ್-ಹುಮನಾಬಾದ್ ಮಾರ್ಗವಾಗಿ ಸಂಚರಿಸಲಿದೆ ಮೂರು ಹೊಸ ರೈಲು

ಬೀದರ್-ಹುಮನಾಬಾದ್ ಮಾರ್ಗವಾಗಿ 3 ಹೊಸ ವಿಶೇಷ ರೈಲುಗಳು ಸಂಚರಿಸಲಿವೆ ಎಂದು ಕೇಂದ್ರದ ರಾಸಾಯನಿಕ & ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ. ನಾಂದೇಡ್-ಯಶವಂತಪುರ-ನಾಂದೇಡ್, ಸೋಲಾಪುರ-ಲೋಕಮಾನ್ಯ ತಿಲಕ್ ಟರ್ಮಿನಲ್-ಸೋಲಾಪುರ & ಸೋಲಾಪುರ-ತಿರುಪತಿ-ಸೋಲಾಪುರ ರೈಲುಗಳು ಬೀದರ್-ಹುಮನಾಬಾದ್ ಮಾರ್ಗವಾಗಿ ಓಡಲಿವೆ ಎಂದು ಹೇಳಿದ್ದಾರೆ.ಬೀದರ್-ಹುಮನಾಬಾದ್ ಮಾರ್ಗವಾಗಿ 3 ಹೊಸ ವಿಶೇಷ ರೈಲುಗಳು ಸಂಚರಿಸಲಿವೆ ಎಂದು ಕೇಂದ್ರದ ರಾಸಾಯನಿಕ & ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ. ನಾಂದೇಡ್-ಯಶವಂತಪುರ-ನಾಂದೇಡ್, ಸೋಲಾಪುರ-ಲೋಕಮಾನ್ಯ ತಿಲಕ್ ಟರ್ಮಿನಲ್-ಸೋಲಾಪುರ & ಸೋಲಾಪುರ-ತಿರುಪತಿ-ಸೋಲಾಪುರ ರೈಲುಗಳು ಬೀದರ್-ಹುಮನಾಬಾದ್ ಮಾರ್ಗವಾಗಿ ಓಡಲಿವೆ ಎಂದು ಹೇಳಿದ್ದಾರೆ.