ರಾಮ, ಕೃಷ್ಣ ಕೇವಲ ಕಾದಂಬರಿ ಪಾತ್ರಗಳು: ನಿವೃತ್ತ ನ್ಯಾಯಾಧೀಶ

ವಿಜಯಪುರ: ಶ್ರೀರಾಮ & ಶ್ರೀಕೃಷ್ಣ ಐತಿಹಾಸಿಕ ವ್ಯಕ್ತಿಗಳಲ್ಲ. ಕೇವಲ ಕಾದಂಬರಿ ಪಾತ್ರಗಳು ಎಂದು ನಿವೃತ್ತ ಜಿಲ್ಲಾ ನ್ಯಾಯಾಧೀಶ ವಸಂತ ಮುಳಸಾವಳಗಿ ಹೇಳಿದ್ದಾರೆ. ಅಕ್ಬರ್‌ನ ಆಸ್ಥಾನದಲ್ಲಿ ಕೃಷ್ಣ ಮಂದಿರ ಕಟ್ಟಿದ್ದಾನೆ. ಮುಸ್ಲಿಮರು ಹಾಗೆ ಮಾಡಿದ್ದಾರೆ. ಹೀಗೆ ಮಾಡಿದ್ದಾರೆ ಎನ್ನುವವರು ಭಾರತದಲ್ಲಿ ಮುಸ್ಲಿಮ್ ಆಳ್ವಿಕೆಯ 7 ವರ್ಷಗಳ ಇತಿಹಾಸ ಏನು ಹೇಳುತ್ತದೆ ಎಂಬುದನ್ನು ಅರಿಯಬೇಕು. ಮುಸ್ಲಿಮರು ಹಿಂದೂಗಳನ್ನು ವಿರೋಧಿಸಿದ್ದರೆ ಭಾರತದಲ್ಲಿ ಇಂದು ಒಬ್ಬೇ ಒಬ್ಬ ಹಿಂದೂ ಇರುತ್ತಿರಲಿಲ್ಲ ಎಂದರು.