ರಾಹುಲ್ ಗಾಂಧಿ ಜೋಡೋ ಯಾತ್ರೆಗೆ ಗೊತ್ತು ಗುರಿಯಿಲ್ಲʼ : ಸಚಿವ ಡಾ ಸುಧಾಕರ್ ವ್ಯಂಗ್ಯ
ಬೆಂಗಳೂರು : ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಪಾದಯಾತ್ರೆವಿಚಾರವಾಗಿ ಸಚಿವ ಡಾ. ಸುಧಾಕರ್ ರಾಹುಲ್ ಜೋಡೋ ಯಾತ್ರೆಗೆ ಗೊತ್ತು ಗುರಿಯಿಲ್ಲ ಎಂದುಈ ಬಗ್ಗೆ ಮಾಧ್ಯಮಗಳೊಂದಿಗೆ ಆರೋಗ್ಯ ಸಚಿವ ಡಾ ಸುಧಾಕರ್ ಮಾತನಾಡಿ, ಘಟಾನುಘಟಿ ನಾಯಕರು ಕಾಂಗ್ರೆಸ್ ಪಕ್ಷ ಬಿಡುತ್ತಿದ್ದಾರೆ. ರಾಹುಲ್ ಸಾಗುತ್ತಿರುವ ಪಾದಯಾತ್ರೆ ಬಿಜೆಪಿ ಮಾಡಿದ ಹೆದ್ದಾರಿಯಲ್ಲಿ ವಾಜಪೇಯಿ ಮಾಡಿದ ಹೆದ್ದಾರಿಗಳಲ್ಲಿ ರರಾಹುಲ್ ಪಾದಾಯಾತ್ರೆ ಮಾಡುತ್ತಿದ್ದಾರೆ. ಭಾರತ್ ಜೋಡೋ ಯಾತ್ರೆ ಬಗ್ಗೆ ಸಚಿವ ಡಾ ಸುಧಾಕರ್ ವ್ಯಂಗ್ಯವಾಡಿದ್ದಾರೆ ವ್ಯಂಗ್ಯವಾಡಿದ್ದಾರೆ