ರಾಮದೇವ್ ಬಾಬಾ ಸಿನಿ ನಟರ ಮೇಲೆ ಸ್ಫೋಟಕ ಆರೋಪ.!

ರಾಮದೇವ್ ಬಾಬಾ ಸಿನಿ ನಟರ ಮೇಲೆ ಸ್ಫೋಟಕ ಆರೋಪ.!

ವದೆಹಲಿ: ರಾಮದೇವ್ ಬಾಬಾ ಸ್ಫೋಟಕ ಆರೋಪ: ನಿಜಾನಾ? ಬಾಲಿವುಡ್‌ನ ಶಾರುಖ್ ಖಾನ್, ಸಲ್ಮಾನ್ ಖಾನ್ ಸೇರಿದಂತೆ ಪ್ರಮುಖರು ಮಾದಕ ವಸ್ತು ಸೇವಿಸುತ್ತಾರೆ ಎಂದು ಬಾಬಾ ರಾಮ್‌ದೇವ್ ಗಂಭೀರ ಆರೋಪ ಮಾಡಿದ್ದಾರೆ.

ಈ ಹೇಳಿಕೆ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿ ಮಾಡಿದೆ.

ಯುಪಿಯ ಮೊರಾದಾಬಾದ್‌ನಲ್ಲಿ ಮಾತನಾಡಿದ ಅವರು, ಜೈಲಿನಲ್ಲಿದ್ದಾಗ ಸಲ್ಮಾನ್ ಖಾನ್ ಡ್ರಗ್ಸ್ ಸೇವಿಸಿದ್ದರು. ಅಮೀರ್ ಬಗ್ಗೆ ತಿಳಿದಿಲ್ಲ. ನಟಿಯರ ಬಗ್ಗೆ ನನಗೆ ಗೊತ್ತಿಲ್ಲ. ಬಾಲಿವುಡ್ ತಾರೆಯರು ಎಷ್ಟು ದೊಡ್ಡ ವ್ಯಕ್ತಿಗಳೆಂದು ದೇವರಿಗೆ ಮಾತ್ರ ಗೊತ್ತು ಎಂದು ರಾಮದೇವ್ ಹೇಳಿದ್ದಾರೆ.