ಭೀಕರ ಅಪಘಾತದಲ್ಲಿ ಕಾಲುಗಳ ಬಲ ಕಳೆದುಕೊಂಡಿದ್ದ ನಟಿ ರಿಷಿಕಾ ಸಿಂಗ್ ಈಗ ಹೇಗಿದ್ದಾರೆ ಗೊತ್ತಾ?

ಭೀಕರ ಅಪಘಾತದಲ್ಲಿ ಕಾಲುಗಳ ಬಲ ಕಳೆದುಕೊಂಡಿದ್ದ ನಟಿ ರಿಷಿಕಾ ಸಿಂಗ್ ಈಗ ಹೇಗಿದ್ದಾರೆ ಗೊತ್ತಾ?

ಭೀಕರ ಅಪಘಾತದಲ್ಲಿ ಎರಡೂ ಕಾಲುಗಳ ಬಲ ಕಳೆದುಕೊಂಡಿದ್ದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿ ಹಾಗೂ ನಟಿ ರಿಷಿಕಾ ಸಿಂಗ್

ಮೊದಲ ಬಾರಿ ಬಹಿರಂಗವಾಗಿ ತಮ್ಮ ಆರೋಗ್ಯದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಹೌದು ಎರಡು ವರ್ಷಗಳ ಹಿಂದೆ ಬೆಂಗಳೂರು ಹೊರವಲಯದಮಾವಳ್ಳಿಪುರ ಸಮೀಪದಲ್ಲಿ ನಿಲಗಿರಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೆನ್ನು ಮೂಳೆಗೆ ಬಲವಾದ ಪೆಟ್ಟು ಬಿದ್ದು, ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದರು . ಆನಂತರ ಅವರ ಆರೋಗ್ಯದ ಸ್ಥಿತಿಯ ಬಗ್ಗೆ ಎಲ್ಲವೂ ವರದಿ ಆಗಿರಲಿಲ್ಲ . ಇದೀಗ ಸ್ವತಃ ನಟಿಯೇ ತಮ್ಮ ಆರೋಗ್ಯದ ಬಗ್ಗೆ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ .

ಬೆನ್ನುಮೂಳೆಗೆಬಲವಾಗಿಯೇಪೆಟ್ಟುಬಿದ್ದಪರಿಣಾಮಅವರುಹಾಸಿಗೆಯಲ್ಲೇಹಲವುತಿಂಗಳಕಾಲಕಳೆಯಬೇಕಾಗಿತ್ತು. ವೈದ್ಯರಸತತಪ್ರಯತ್ನಮತ್ತುರಿಷಿಕಾಅವರಧೈರ್ಯದಕಾರಣದಿಂದಾಗಿಇದೀಗಅವರುಚೇತರಿಸಿಕೊಳ್ಳುತ್ತಿದ್ದಾರೆ.

ವ್ಹೀಲ್ಚೇರ್ಸಹಾಯದಿಂದಓಡಾಡುತ್ತಿದ್ದಅವರು, ಇದೀಗಎರಡುಕೋಲುಗಳಆಶ್ರಯಪಡೆದುಕೊಂಡುನಡೆದಾಡುವ ಮಟ್ಟಿಗೆ ಚೇತರಿಕೆಕಂಡಿದ್ದಾರೆ.

ಒಂದೂವರೆವರ್ಷಗಳಹಿಂದೆ ಅಪಘಾತದಲ್ಲಿಗಾಯಗೊಂಡಿದ್ದೆ. ದೇವರಿಂದನಾನುಸರಿಹೋಗಿದ್ದೇನೆ. ವೈದ್ಯರನ್ನುನಾರಾಯಣನಿಗೆಹೋಲಿಸುತ್ತಾರೆ. ಅವರಿಂದಾಗಿನನ್ನಬೆನ್ನುಮೂಳೆಸರಿಹೋಗಿದೆ. ನನ್ನನ್ನುಐರನ್ಮಹಿಳೆಯನ್ನಾಗಿಸಿದಡಾಕ್ಟರ್ಗೆಧನ್ಯವಾದಗಳು.

ನನ್ನಕುಟುಂಬನನಗೆಶಕ್ತಿಯಾಗಿಬೆನ್ನುಹಿಂದೆನಿಂತಿತ್ತು. ನಂಬಿಕೆಯೇನನ್ನನ್ನುಸುಧಾರಿಸಿದೆ. ನನ್ನಆರೋಗ್ಯಕ್ಕಾಗಿಪ್ರಾರ್ಥಿಸಿದಎಲ್ಲರಿಗೂಧನ್ಯವಾದಗಳುಎಂದುರಿಷಿಕಾ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ಕನ್ನಡಸಿನಿಮಾಮತ್ತುಕಿರುತೆರೆಯಲ್ಲಿತಮ್ಮದೇಆದಛಾಪುಮೂಡಿಸಿದವರುರಿಷಿಕಾ, ಕಳ್ಳಮಳ್ಳಸುಳ್ಳ, ಕಂಠೀರವ, ಕಠಾರಿವೀರಸುರಸುಂದರಾಂಗಿ, ಕಿರೀಟ, ದೇವಯಾನಿಹೀಗೆಸಾಕಷ್ಟುಸಿನಿಮಾಗಳಲ್ಲಿಅವರುನಟಿಸಿದ್ದಾರೆ. ಬಿಗ್ಬಾಸ್ಶೋನಲ್ಲೂಅವರುಸ್ಪರ್ಧಿಯಾಗಿಭಾಗಿಯಾಗಿದ್ದರು.