ಮಾಳವಿಕಾ ಅವಿನಾಶ | ಚಿತ್ರರಂಗ | ಕಲಾವಿದರನ್ನೂ ವಾರಿಯರ್ಸ್ ಪರಿಗಣಿಸಿ..!

ಕಲಾವಿದರನ್ನೂ ವಾರಿಯರ್ಸ್ ಪರಿಗಣಿಸಿ..! ಕಲಾವಿದರನ್ನೂ ಫ್ರೆಂಟ್ ಲೈನ್ ವಾರೀಯರ್ಸ್ ಅಂತ ಪರಿಗಣಿಸಿ ಎಂದು ಸಿ.ಎಂ.ಗೆ ಕಲಾವಿದೆ ಮಾಳ್ವಿಕ ಮನವಿ.ಪತ್ರಕರ್ತರಿಗೆ ಲಸಿಕೆ ವ್ಯವಸ್ಥೆ ಮಾಡಿದ ಹಾಗೆ ಕಲಾವಿದರಿಗೂ ಮಾಡಿ ಎಂದು ಸಿ.ಎಂ.ಯಡಿಯೂರಪ್ಪನವರನ್ನ ಕೇಳಿಕೊಂಡ ನಟಿ ಮಾಳ್ವಿಕಾ ಅವಿನಾಶ್