ಮಸ್ಕ್ ಅನ್ನು ಹಿಂದಿಕ್ಕಿ ವಿಶ್ವದ ನಂ.1 ಶ್ರೀಮಂತ ವ್ಯಕ್ತಿಯಾದ ಅರ್ನಾಲ್ಟ್

ಮಸ್ಕ್ ಅನ್ನು ಹಿಂದಿಕ್ಕಿ ವಿಶ್ವದ ನಂ.1 ಶ್ರೀಮಂತ ವ್ಯಕ್ತಿಯಾದ ಅರ್ನಾಲ್ಟ್

ಟ್ವಿಟರ್ & ಟೆಸ್ಲಾ ಸಿಇಒ ಎಲಾನ್ ಮಸ್ಕ್ ಬುಧವಾರ ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಎಂಬ ಬಿರುದನ್ನು ಕಳೆದುಕೊಂಡಿದ್ದು, ಆ ಸ್ಥಾನವನ್ನು LVMH ನ ಮುಖ್ಯ ಕಾರ್ಯನಿರ್ವಾಹಕ ʻಬರ್ನಾರ್ಡ್ ಅರ್ನಾಲ್ಟ್ʼ ಅಲಂಕರಿಸಿದ್ದಾರೆ. ಫೋರ್ಬ್ಸ್ ಪಟ್ಟಿಯ ಪ್ರಕಾರ, ಮಸ್ಕ್ ಅವರ ನಿವ್ವಳ ಮೌಲ್ಯದಲ್ಲಿ ಕುಸಿತ, ಟೆಸ್ಲಾ ಷೇರುಗಳು ಕುಸಿಯುತ್ತಿರುವ ಕಾರಣ ವಿಶ್ವದ ನಂ.1 ಶ್ರೀಮಂತ ಎಂಬ ಪಟ್ಟಿಯಿಂದ ಕೆಳಗಿಳಿದಿದ್ದಾರೆ. ಬರ್ನಾರ್ಡ್ ಅರ್ನಾಲ್ಟ್ ಒಟ್ಟು $185.4 ಶತಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.