ಮದ್ಯದಂಗಡಿಯಲ್ಲಿ ಸಿಬ್ಬಂದಿ ಮತ್ತು ಗ್ರಾಹಕರ ನಡುವೆ ಹೊಡೆದಾಟ ವ್ಯಕ್ತಿಗೆ ಗಾಯ

ಮದ್ಯದಂಗಡಿಯಲ್ಲಿ ಸಿಬ್ಬಂದಿ ಮತ್ತು ಗ್ರಾಹಕರ ನಡುವೆ ಹೊಡೆದಾಟ ವ್ಯಕ್ತಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಂಗಳವಾರ ಮದ್ಯದಂಗಡಿಯಲ್ಲಿ ರಿಯಾಯಿತಿ ವಿಚಾರಕ್ಕೆ ಅಂಗಡಿಯವ ಮತ್ತು ಗ್ರಾಹಕರ ನಡುವೆ ನಡೆದ ಹೊಡೆದಾಟದಲ್ಲಿ ಒಬ್ಬ ವ್ಯಕ್ತಿಯ ತಲೆಗೆ ಗಾಯವಾಗಿದೆ ಎಂದು ಪೊಲೀಸ್ ಅಧಿಕಾರಿಗಳಿಗೆ ಮಂಗಳವಾರ ಮಾಹಿತಿ ನೀಡಿದರ

ಇಂದೋರ್‌ನ ವಿಜಯ್ ನಗರ ಪ್ರದೇಶದ ಮದ್ಯದಂಗಡಿಯಲ್ಲಿ ರಿಯಾಯಿತಿ ವಿಚಾರದಲ್ಲಿ ಅಂಗಡಿಯವ ಮತ್ತು ಗ್ರಾಹಕರ ನಡುವೆ ಜಗಳ ನಡೆದಿದ್ದು, ಒಬ್ಬ ವ್ಯಕ್ತಿಯ ತಲೆಗೆ ಗಾಯವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವುದಾಗಿ ಇಂದೋರ್‌ನ ವಿಜಯ್ ನಗರದ ಎಸ್‌ಎಚ್‌ಒ ತಿಳಿಸಿದ್ದಾರೆ.