ಭಾರತದಲ್ಲಿಯೂ ಶುರುವಾಯ್ತೆ ಮಂಕಿಪಾಕ್ಸ್? ಉತ್ತರ ಪ್ರದೇಶದಲ್ಲಿ ಬಾಲಕಿಯ ಮಾದರಿ ಲ್ಯಾಬ್ಗೆ ರವಾನೆ

Monkeypox Case in India: ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಶಂಕಿತ ಮಂಕಿಪಾಕ್ಸ್ ಪ್ರಕರಣ ವರದಿಯಾಗಿದೆ. ಐದು ವರ್ಷದ ಹೆಣ್ಣುಮಗುವಿನಲ್ಲಿ ಮಂಕಿಪಾಕ್ಸ್ ಹೋಲುವ ಕೆಲವು ಲಕ್ಷಣಗಳು ಕಂಡುಬಂದಿದ್ದು, ಮಾದರಿಗಳನ್ನು ಲ್ಯಾಬ್ಗೆ ರವಾನಿಸಲಾಗಿದೆ.