ಮಾಜಿ ಸಚಿವರ ಅಂಬ್ಯೂಲೆನ್ಸ್ಅವಾಂತರ 9live ಚಾನಲ್ನಲ್ಲಿ | Dharwad |
ಜನರ ಸೇವೆ ಮಾಡ್ತೀವಿ ಅಂತಲೇ ಪ್ರಮಾಣ ವಚನ ಸ್ವೀಕಾರ ಮಾಡೋ ಜನ ನಾಯಕರು ಜನರಿಂದ ಆಯ್ಕೆಯಾದ ಮೇಲೆ ಜನರನ್ನ ತಿರುಗಿ ಸಹನೋಡೋದಿಲ್ಲ. ಆದರೆ ಅಧಿಕಾರ ಕಳೆದು ಕೊಂಡ ತಕ್ಷಣ ಕ್ಷೇತ್ರದ ಜನರ ಮೇಲೆ ಪ್ರೀತಿ ಉಕ್ಕಿಹರೆಯುತ್ತದೆ. ಬಿಟ್ಟಿ ಪ್ರಚಾರ ಪಡೆಯುವ ಭರದಲ್ಲಿಉಚಿತ ಅರೋಗ್ಯ ತಪಾಸಣೆ ಹಾಗೂ ಅಂಬ್ಯುಲನ್ಸ್ಸೇ ವೆ ಆರಂಭಿಸ ಜನರ ಪ್ರೀತಿಗಳಿಸಲು ಮುಂದಾಗತಾರೆ. ಆದರೆ ಅದೇಪ್ರೀತಿ ಈಗ ವಿಷವಾಗಿ ಜನರ ಜೀವದ ಜೊತೆ ಚೆಲ್ಲಾಟ ಅಡುವಂತೆ ಮಾಡಿದೆ. ಬರ್ರಿ ಅಂತಹ ನಾಯಕರ ಕಥೆಯನ್ನ ನಾವು ನಿಮಗೆ ತೋರಸ್ತಿವಿ.