ಜಗದೀಶ್ ಬಾಬಣ್ಣವರ ಮತ ಚಲಾವಣೆ. | Dharwad |

ಮಹಾನಗರ ಪಾಲಿಕೆ ಚುನಾವಣೆ ಮತದಾನ ಇಂದು ಮುಂಜಾನೆಯಿಂದ ಆರಂಬಗೊಂಡಿದ್ದು, ಈ ಪೈಕಿ ವಾರ್ಡ್ ನಂಬರ್ 1ರಿಂದ ಪೊಲೀಸ್ ಹೆಡ್ ಕ್ವಾರ್ಟರ್ಸ್ ಉರ್ದು ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಜಗದೀಶ್ ಬಾಬಣ್ಣವರ ಮತ ಚಲಾವಣೆ ಮಾಡಿದರು.