ಸೌತಾಂಪ್ಟನ್ ಮಳೆರಾಯನ ಆರ್ಭಟ : ತಡವಾಗಿ ಪ್ರಾರಂಭವಾಗಲಿದೆ 4ನೇ ದಿನದ ಆಟ
ಡಿಜಿಟಲ್ ಡೆಸ್ಕ್: ಭಾನುವಾರ ಭಾರತದ ಬೌಲಿಂಗ್ ವೇಗಕ್ಕೆ ಮಂದ ಬೆಳಕು ಅಡ್ಡಿಪಡಿಸಿದ್ರೆ, ಇಂದು ಸೌತಾಂಪ್ಟನ್ʼನಲ್ಲಿ ಮಳೆಯರಾ ತನ್ನ ಆರ್ಭಟವನ್ನ ಮತ್ತೆ ಮುಂದುವರೆಸಿದ್ದಾನೆ.
ಡಬ್ಲ್ಯುಟಿಸಿ ಫೈನಲ್ ಪಂದ್ಯದ ನಾಲ್ಕನೇ ದಿನಕ್ಕೆ ಕಳಪೆ ಹವಾಮಾನವು ಅಡ್ಡಿ ಉಂಟು ಮಾಡಿದೆ. ಕಾತುರದಿಂದ ಆಟಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಮಳೆರಾಯ ತಣ್ಣಿರೇರಚಿದ್ದು, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ʼನ 4ನೇ ದಿನದ ಯಾವಾಗ ಪ್ರಾರಂಭವಾಗುತ್ತೆ ಅನ್ನೋದನ್ನ ಕಾದು ಕುಳಿತುಕೊಳ್ಳುವಂತೆ ಮಾಡಿದೆ.