ಬೂಸ್ಟರ್ ಡೋಸ್ ಪಡೆದ ವರ್ಷದ ಬಳಿಕವೂ ರೋಗನಿರೋಧಕ ಶಕ್ತಿ ಹೆಚ್ಚು

ಅಧ್ಯಯನದ ವರದಿಯ ಅನ್ವಯ, ಬೂಸ್ಟರ್ ಡೋಸ್ ಪಡೆದಿರುವ ಸಿಬ್ಬಂದಿಯಲ್ಲಿ ಶೇ.99.4 ಮಂದಿಯ ಆರೋಗ್ಯ ಕಾರ್ಯಕರ್ತರ ರೋಗನಿರೋಧಕ ಶಕ್ತಿ ಲೆವೆಲ್ ಉತ್ತಮವಾಗಿದೆ. ಕೊರೊನಾ ಲಸಿಕೆಯ ಬೂಸ್ಟರ್ ಡೋಸ್ ಪಡೆದ ಒಂದು ವರ್ಷದ ಬಳಿಕವೂ ರೋಗನಿರೋಧ ಶಕ್ತಿ ಹೆಚ್ಚಾಗಿದ್ದು, ನಾಲ್ಕನೇ ಡೋಸ್ ಅಥವಾ 2ನೇ ಬೂಸ್ಟರ್ ಡೋಸ್ ಪಡೆದುಕೊಳ್ಳುವ ಅಗತ್ಯತೆ ಇಲ್ಲ ಎಂದು ಹೇಳಬಹುದು.