ನಾಳೆ ಆನ್‌ಲೈನ್‌ನಲ್ಲಿ ' ಶ್ರೀವಾರಿ ವೈಕುಂಠ ದ್ವಾರ ದರ್ಶನ ' ಟಿಕೆಟ್ ಬಿಡುಗಡೆ

ನಾಳೆ ಆನ್‌ಲೈನ್‌ನಲ್ಲಿ ' ಶ್ರೀವಾರಿ ವೈಕುಂಠ ದ್ವಾರ ದರ್ಶನ ' ಟಿಕೆಟ್ ಬಿಡುಗಡೆ

ತಿರುಮಲ: ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್‌ ಇದಾಗಿದ್ದು, ನಾಳೆ ಆನ್‌ಲೈನ್‌ನಲ್ಲಿ ಶ್ರೀವಾರಿ ವೈಕುಂಠ ದ್ವಾರ ದರ್ಶನ ಟಿಕೆಟ್‌ಗಳನ್ನು ತಿರುಮಲ ತಿರುಪತಿ ದೇವಸ್ಥಾನಕ್ಕೆ ಬಿಡುಗಡೆ ಮಾಡಲಾಗುತ್ತದೆ. ವೈಕುಂಠ ದ್ವಾರ ದರ್ಶನಕ್ಕೆ ದಿನಕ್ಕೆ 2 ಸಾವಿರದವರೆಗೆ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗುವುದು. ಜ.2 ರಿಂದ 11ರವರೆಗೆ ಭಕ್ತರಿಗೆ ವೈಕುಂಠ ದ್ವಾರ ದರ್ಶನವನ್ನು ಟಿಟಿಡಿ ಕಲ್ಪಿಸಲಿದೆ. ಭಕ್ತರಿಗೆ ಸುಲಭವಾದ ವಿಧಾನದಲ್ಲಿ ದರ್ಶನಕ್ಕೆ ಟಿಟಿಡಿ ಅಧಿಕಾರಿಗಳು ಕಲ್ಪಿಸಲಿದ್ದಾರೆ.