ದೇವಾಲಯ ಕಿಟಕಿ ಹೊಡೆದು ಕಳ್ಳತನ
ಹೊಸಕೋಟೆ : ದೇವಾಲಯ ಕಿಟಕಿ ಹೊಡೆದು ಕಳ್ಳತನ, ಇತಿಹಾಸ ಪ್ರಸಿದ್ದ ವೀರಭದ್ರ ಸ್ವಾಮಿ ದೇವಾಲಯಕ್ಕೆ ಕನ್ನ ಹಾಕಿದ ಕಳ್ಳರು, ಹೊಸಕೋಟೆ ತಾಲೂಕಿನ ಮುಗಬಾಳದಲ್ಲಿ ಘಟನೆ, ತಡರಾತ್ರಿ ದೇವಾಲಯದ ಎಲ್ಲಾ ಸಿಸಿಟಿವಿಗಳನ್ನ ದ್ವಂಸಗೊಳಿಸಿರುವ ಖದೀಮರು, ದೇವಾಲಯದ ಕಲ್ಲಿನ ಕಿಟಕಿಯನ್ನ ಒಡೆದು ಒಳನುಗ್ಗಿ ಹುಂಡಿಯಲ್ಲಿದ್ದ ಹಣ ಕಳ್ಳತನ,ಐದು ವರ್ಷಗಳಿಂದ ಹುಂಡಿಯಲ್ಲಿ ಸಂಗ್ರಹವಾಗಿದ್ದ ಎರಡು ಲಕ್ಷಕ್ಕೂ ಅಧಿಕ ಹಣ ದೋಚಿರೋ ಖದೀಮರು, ಕಳ್ಳತನ ಮಾಡಿದ ನಂತರ ಸಿಸಿಟಿವಿಯ ಡಿವಿಆರ್ ಕೂಡ ಹೊತ್ತೊಯ್ದಿರೋ ಖತರ್ನಾಕ್ ಕಳ್ಳರು ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ, ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಮುಗಬಾಳ ಗ್ರಾಮ