ಚನ್ನಪಟ್ಟಣದಲ್ಲಿ ಶಾಲಾ ಮಕ್ಕಳ ಜತೆ ಕೂತು 'ಬಿಸಿಯೂಟ ಸವಿದ ಮಾಜಿ ಸಚಿವ ಸಿಪಿಯೋಗಿಶ್ವರ್‌'

ಚನ್ನಪಟ್ಟಣದಲ್ಲಿ ಶಾಲಾ ಮಕ್ಕಳ ಜತೆ ಕೂತು 'ಬಿಸಿಯೂಟ ಸವಿದ ಮಾಜಿ ಸಚಿವ ಸಿಪಿಯೋಗಿಶ್ವರ್‌'

ರಾಮನಗರ: ನಾವಣೆಗೆ ಗೊಂಬೆನಗಿರಿ ಚನ್ನಮುಂದಿನ ಚುಪಟ್ಟಣದಲ್ಲಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿಪಿ ಯೋಗೇಶ್ವರ್ ನಡುವೆ ಪೈಪೋಟಿ ಶುರುವಾಗಿದೆ.ಕ್ಷೇತ್ರದಾದ್ಯಂತ ಸಿಪಿ ಯೋಗೇಶ್ವರ್ ಸ್ವಾಭಿಮಾನಿ ಸಂಕಲ್ಪ ನಡಿಗೆ ಮೂಲಕ ವಿರೂಪಸಂದ್ರ ಗ್ರಾಮದಲ್ಲಿ ಮತಯಾಚನೆ ಮಾಡಿದ ಸಿಪಿ ಯೋಗೇಶ್ವರ್ ಗ್ರಾಮದ ಸರ್ಕಾರಿ ಶಾಲಾ ಮಕ್ಕಳ ಜೊತೆ ಕೂತು ಪ್ರಾರ್ಥನೆ ಮಾಡಿ ,\ಮಧ್ಯಾಹ್ನದ ಬಿಸಿಯೂಟ ಸವಿದಿದ್ದಾರೆ. ಮಾಜಿ ಸಿಎಂ ಹೆಚ್‌ಡಿಕೆ ಅವರನ್ನು ಸೋಲಿಸಲು ಸಿಪಿವೈ ಯೋಗೇಶ್ವರ್ ಚುನಾವಣಾ ರಣತಂತ್ರ ರೂಪಿಸಲು ಮುಂದಾಗಿದ್ದಾರೆ