ಖಾಸಗಿ ಬಸ್ ಟಿಕೆಟ್ ದರ ಭಾರೀ ಏರಿಕೆ!

ಖಾಸಗಿ ಬಸ್ ಟಿಕೆಟ್ ದರ ಭಾರೀ ಏರಿಕೆ!

ಬೆಂಗಳೂರು : ಕ್ರಿಸ್ ಮಸ್ ಹಬ್ಬದ ಹಿನ್ನೆಲೆಯಲ್ಲಿ ಸಾಲು ಸಾಲು ರಜೆಗಳಲ್ಲಿ ಪ್ರವಾಸಕ್ಕೆ ತೆರಳುವವರಿಗೆ ಖಾಸಗಿ ಬಸ್ ಪ್ರಯಾಣ ದರ ಏರಿಕೆ ಶಾಕ್ ಎದುರಾಗಿದ್ದು, ಖಾಸಗಿ ಬಸ್ ಗಳ ಟಿಕೆಟ್ ದರ ಭಾರೀ ಹೆಚ್ಚಳ ಮಾಡಲಾಗಿದೆ. ಬೆಂಗಳೂರಿನಿಂದ ಹುಬ್ಬಳ್ಳಿ, ಬೆಳಗಾವಿಗೆ ತೆರಳುವ ಪ್ರಯಾಣಕರಿಗೆ ಗರಿಷ್ಠ ದರ 5,000 ರೂ. ಇದ್ದರೆ ಎರ್ನಾಕುಲಂ, ಗೋವಾಕ್ಕೆ 7 ಸಾವಿರ ರೂ. ಮಂಗಳೂರಿಗೆ 3,500 ರೂ. ಮೈಸೂರಿಗೆ 5000 ರೂ. ಹುಬ್ಬಳ್ಳಿ & ಬೆಳಗಾವಿಗೆ 8 ಸಾವಿರ ರೂ. ದರ ನಿಗದಿಯಾಗಿದೆ.