ಎಸಿಪಿ ಜೆ.ಅನುಷಾ ವರ್ಗಾವಣೆ ಆದೇಶ

ಎಸಿಪಿ  ಜೆ.ಅನುಷಾ ವರ್ಗಾವಣೆ ಆದೇಶ

ಧಾರವಾಡ ನಗರದಲ್ಲಿ ತಮ್ಮದೇ ರೀತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಜನಮನ್ನಣೆ ಗಳಿಸಿದ್ದ ಲೇಡಿ ಸಿಂಗಂ ಖ್ಯಾತಿಯ ಜೆ.ಅನುಷಾ ಅವರನ್ನ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಧಾರವಾಡ ನಗರ ಉಪ ವಿಭಾಗದ ಎಸಿಪಿಯಾಗಿದ್ದ ಜೆ.ಅನುಷಾ ಅವರನ್ನ ಹುಬ್ಬಳ್ಳಿಯ ಹೆಸ್ಕಾಂಗೆ ವರ್ಗಾವಣೆ ಮಾಡಲಾಗಿದ್ದು, ಅವರ ಜಾಗಕ್ಕೆ ವಿಜಯಕುಮಾರ ತಳವಾರ ಅವರನ್ನ ಹುಬ್ಬಳ್ಳಿ ಹೆಸ್ಕಾಂನಿಂದ ವರ್ಗಾವಣೆ ಮಾಡಲಾಗಿದೆ.