ಇಂದಿನಿಂದ ಮುಖ್ಯ ಕಾರ್ಯದರ್ಶಿಗಳ ರಾಷ್ಟ್ರೀಯ ಸಮ್ಮೇಳನ ಆರಂಭ; ಪ್ರಧಾನಿ ಮೋದಿ ಸಾಥ್‌

ಇಂದಿನಿಂದ ಮುಖ್ಯ ಕಾರ್ಯದರ್ಶಿಗಳ ರಾಷ್ಟ್ರೀಯ ಸಮ್ಮೇಳನ ಆರಂಭ; ಪ್ರಧಾನಿ ಮೋದಿ ಸಾಥ್‌

ನವದೆಹಲಿ: ಮುಖ್ಯ ಕಾರ್ಯದರ್ಶಿಗಳ ರಾಷ್ಟ್ರೀಯ ಸಮ್ಮೇಳನ ಇಂದಿನಿಂದ (ಜ.6) ಆರಂಭವಾಗಲಿದೆ. ನೀತಿ ಆಯೋಗ ಆಯೋಜಿಸಿರುವ ಈ ಸಭೆಯು ಪುಸಾ ರಸ್ತೆಯಲ್ಲಿರುವ ICAR ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ನಡೆಯಲಿದೆ. ಇದರ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಹಿಸಲಿದ್ದಾರೆ. MSMEಗಳು, ಮೂಲಸೌಕರ್ಯ & ಹೂಡಿಕೆಗಳು, ಮಹಿಳಾ ಸಬಲೀಕರಣ, ಆರೋಗ್ಯ & ಪೋಷಣೆ & ಕೌಶಲ್ಯ ಅಭಿವೃದ್ಧಿಯನ್ನು ಒಳಗೊಂಡ 6 ವಿಷಯಗಳ ಮೇಲೆ ಚರ್ಚೆಗಳಿ ನಡೆಯಲಿವೆ.