'ಅಗಲಿದ ಗಾಯಕ KKಯನ್ನು ಬದುಕಿಸಬಹುದಿತ್ತು': ಪೋಸ್ಟ್-ಮಾರ್ಟಮ್ ಮಾಡಿದ ವೈದ್ಯರಿಂದಲೇ ಮಾಹಿತಿ!

ಕೇವಲ 53 ವರ್ಷ. ಮೇ 31ರಂದು ದಿಢೀರನೇ ಅಗಲಿದ ಕೆಕೆಯ ವಯಸ್ಸು. ನೋಡುವುದಕ್ಕೆ ಫಿಟ್ ಅಂಡ್ ಫೈನ್ ಆಗಿದ್ದ ಗಾಯಕ ದಿಢೀರನೇ ಸಾವನ್ನಪ್ಪಿದ್ದು ಹೇಗೆ? ಅಸಲಿ ಕಾರಣವೇನು? ಅನ್ನುವುದನ್ನು ತಿಳಿದುಕೊಳ್ಳಲು ಅವರ ಅಭಿಮಾನಿಗಳು ಕಾದು ಕೂತಿದ್ದರು. ಅದಕ್ಕೀಗ ಪೋಸ್ಟರ್ ಮಾರ್ಟಮ್ ಮಾಡಿದ ವೈದ್ಯರಿಂದಲೇ ಮಾಹಿತಿ ಸಿಕ್ಕಿದೆ. ಸಿನಿಮಾ ಕ್ಷೇತ್ರದಲ್ಲಿ ಕೆಕೆ ಅಂತಲೇ ಜನಪ್ರಿಯರಾಗಿದ್ದ ಕೃಷ್ಣಕುಮಾರ್ ಕುನ್ನತ್ ಅಗಲಿಕೆಯನ್ನು