ಮೀತಿ ಮೀರಿದ ಸ್ಪೀಡ್‌ನಿಂದ ಅಕ್ಸಿಡೆಂಟ್‌: ಕರ್ನಾಟಕದ ಈ ನಗರಕ್ಕೆ ಪ್ರಥಮ ಸ್ಥಾನ

ಮೀತಿ ಮೀರಿದ ಸ್ಪೀಡ್‌ನಿಂದ ಅಕ್ಸಿಡೆಂಟ್‌: ಕರ್ನಾಟಕದ ಈ ನಗರಕ್ಕೆ ಪ್ರಥಮ ಸ್ಥಾನ

ಬೆಂಗಳೂರು: ಕಳೆದ ವಾರ ಬಿಡುಗಡೆಯಾದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) 2020 ವರದಿಯ ಪ್ರಕಾರ, ಕಳೆದ ವರ್ಷ ದೇಶದಾದ್ಯಂತದ 89 ಪ್ರಮುಖ ನಗರಗಳಲ್ಲಿ ಬೆಂಗಳೂರು ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

ಬೆಂಗಳೂರಿನಲ್ಲಿ ಕಳೆದ ವರ್ಷ ಅತಿವೇಗದಿಂದ 2,993 ಅಪಘಾತಗಳು ಸಂಭವಿಸಿದ್ದು, ನೆಮ್ಮದಿ ಏನಪ್ಪ ಅಂದ್ರೆ, ಇತ್ತೀಚಿನ ವರ್ಷಗಳಲ್ಲಿ ಈ ಸಂಖ್ಯೆ ಕಡಿಮೆಯಾಗಿದೆ ಎನ್ನಲಾಗಿದೆ.

ಈ ಅವಧಿಯಲ್ಲಿ ಅಪಘಾತದ ಪ್ರಮಾಣ ಕಡಿಮೆಯಾಗುವುದಕ್ಕೆ ಪ್ರಮುಖ ಕಾರಣ ಇತ್ತೀಚಿನ ವರ್ಷಗಳಲ್ಲಿ ಈ ಸಂಖ್ಯೆ ಕಡಿಮೆಯಾಗಿದೆ ಎನ್ನಲಾಗಿದೆ. 2,993 ಅಪಘಾತಗಳಲ್ಲಿ 596 ಮಂದಿ ಸಾವನ್ನಪ್ಪಿದ್ದು, 2,650 ಜನರು ಗಾಯಗೊಂಡಿದ್ದಾರೆ.