ಇಡೀ ರಾಜ್ಯದಲ್ಲಿ 15 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸ್ತಾರೆ | Jagadish Shettar | Gadag | BJP
ವಿಧಾನ ಪರಿಷತ್ ನಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಇರಲ್ಲಿಲ್ಲ. ಈ ಭಾರಿ ನಮಗೆ ಸ್ಪಷ್ಟ ಬಹುಮತ ಬರುತ್ತೇ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗದಗದಲ್ಲಿ ತಿಳಿಸಿದರು. ಇಡೀ ರಾಜ್ಯಾದ್ಯಂತ 45 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಸದಸ್ಯರು ಬಿಜೆಪಿಯವರಿದ್ದಾರೆ. ಮೋದಿ ಅಲೆ ನಿರಂತರವಾಗಿ ಇರುತ್ತೇ, ಅದನ್ನು ಎದುರಿಸಲು ಕಾಂಗ್ರೆಸ್ ನವರಿಗೆ ಸಾಧ್ಯವಿಲ್ಲ. ಕಾಂಗ್ರೆಸ್ ಈಗಾಲೇ ಡೆಮಾಲಿಷ್ ಆಗುತ್ತಿದೆ. ಪ್ರತಿಪಕ್ಷ ಸ್ಥಾನವನ್ನು ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ ನಲ್ಲಿ ನರೇಂದ್ರ ಮೋದಿಯವರ ಸರಿ ಸಮಾನ ನಾಯಕನಿಲ್ಲ. ಬಿಜೆಪಿಗೆ ಸರಿ ಸಮಾನವಾದ ರಾಷ್ಟ್ರೀಯ ಪಕ್ಷ ಇಲ್ಲಾ ಎಂದು ಹೇಳಿದರು.