ಒಮಿಕ್ರಾನ್ ಒಂದೇ ಇಲ್ಲ, ಡೆಲ್ಟಾ ಸಹ ಇದೆ ಸಿಎಂ | Gadag | Basavaraj Bommai |
ಒಮಿಕ್ರಾನ್ ಒಂದೇ ಇಲ್ಲ, ಡೆಲ್ಟಾ ಸಹ ಇದೆ. ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಸಂಖ್ಯೆ ಬಗ್ಗೆ ನಿಗಾ ವಹಿಸಲಾಗುತ್ತಿದೆ ಎಂದು ಗದಗನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ,ಮಾಹಿತಿ ನೀಡಿದರು. ಚಿಕ್ಕಮಂಗಳೂರಿನಲ್ಲಿ ಒಬ್ಬ ಶಿಕ್ಷರಿಗೆ ಕೊರೊನಾ ಕಂಡು ಬಂದಿತ್ತು.. 400 ಜನ ವಿದ್ಯಾರ್ಥಿಗಳನ್ನ ಚೆಕ್ ಮಾಡಲಾಗಿದೆ. ಎಲ್ಲೆಲ್ಲಿ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದಾರೋ ಅಲ್ಲಿ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ನಿಗಾ ಇಡಲಿದೆ. ಮಹಾದಾಯಿ ಹೋರಾಟಗಾರರಿಗೆ ಕೋರ್ಟ್ ಸಮನ್ಸ್ ಜಾರಿ ಹಿನ್ನೆಲೆ ಹೋರಾಟಗಾರರಿಗೆ ತೊಂದರೆಯಾಗದಂತೆ ನಮ್ಮ ಸರ್ಕಾರ ನೋಡಿಕೊಳ್ಳಲಿದೆ ಎಂದು ಭರವಸೆ ನೀಡಿದರು.