ಲಸಿಕಾ ಮೇಳ, ಡಿಸಿ ಚಾಲನೆ
ಹೈದ್ರಾಬಾದ್ ಸೈದಾಬಾದ ಸಿಂಗರೇನಿ ಕಾಲೋನಿಯ 6 ವರ್ಷದ ಮಗುವಿನ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಿರುವ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಜೈ ಭೀಮ್ ಅಖಿಲ ಭಾರತ ದಲಿತ ಹೋರಾಟ ಸಮಿತಿ ಕಾರ್ಯಕರ್ತರು ನಗರದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾ ಅಧ್ಯಕ್ಷ ಕಲ್ಲಪ್ಪ ಚವ್ಹಾಣ,ಮೌಲಸಾಬ ನಧಾಪ್, ಹನುಮಂತಪ್ಪ ಇಸ್ಮಾಯಿಲ್, ಸಯ್ಯದ್, ಆಸೀಪ್, ಸೇರಿದಂತೆ ಇನ್ನಿತರರು ಇದ್ದರು.