ಅಪಾರ್ಟ್​ಮೆಂಟ್​ ನಿವಾಸಿಗಳಿಗೆ ಸಿಹಿ ಸುದ್ದಿ ಕೊಟ್ಟ ನಮ್ಮ ಮೆಟ್ರೋ

ಅಪಾರ್ಟ್​ಮೆಂಟ್​ ನಿವಾಸಿಗಳಿಗೆ ಸಿಹಿ ಸುದ್ದಿ ಕೊಟ್ಟ ನಮ್ಮ ಮೆಟ್ರೋ

ಬೆಂಗಳೂರು  ;  ಅಪಾರ್ಟ್​ಮೆಂಟ್​ ನಿವಾಸಿಗಳಿಗೆ ನಮ್ಮ ಮೆಟ್ರೋ ಸಿಹಿ ಸುದ್ದಿ ಕೊಟ್ಟಿದೆ. ಇನ್ಮುಂದೆ ಮೆಟ್ರೋ ಫೀಡರ್ ಬಸ್ ಅಪಾರ್ಟ್ಮೆಂಟ್ ಬಳಿಯೇ ಬರಲಿವೆ. ಫೀಡರ್ ಬಸ್ ಓಡಿಸಲು ಮೆಟ್ರೋ ನಿಗಮ‌ & ಬಿಎಂಟಿಸಿ ಸಿದ್ಧತೆ ನಡೆಸುತ್ತಿದೆ. ಔಟರ್ ರಿಂಗ್ ರೋಡ್ ಸುತ್ತಮುತ್ತ ಅಪಾರ್ಟ್​ಮೆಂಟ್ ಹೆಚ್ಚಿರುವ ಭಾಗಕ್ಕೆ ಸೇವೆ ಸಲ್ಲಿಸಲಿದ್ದಾರೆ. BMRCL, BMTC ಅಧಿಕಾರಿಗಳ ತಂಡ ಸರ್ವೆ ಕಾರ್ಯ ಆರಂಭ ಮಾಡಿದೆ. ನಿಗಮಕ್ಕೆ ಅಪಾರ್ಟ್ಮೆಂಟ್ ನಿವಾಸಿಗಳು ಪಾಸಿಟಿವ್ ರೆಸ್ಪಾನ್ಸ್ ನೀಡಿದ್ದಾರೆ.