ಹೂವಿಯ ಬದುಕನ್ನು ನೋಡಿದರೆ ಎಂಥವರಿಗೂ ಕರುಳು ಚುರ್ ಎನ್ನದೆ ಇರಲಾರದು. ಏನು ತಿಳಿಯದ ಮುಗ್ಧೆಗೆ ಇಂಥ ಸ್ಥಿತಿ ಬಂತಲ್ಲ ಅಂತ ಅದೆಷ್ಟು ಬಾರಿ ಪ್ರೇಕ್ಷಕರು ಮನಸ್ಸೊಳಗೆ ಶಾಪ ಹಾಕಿದ್ದರೋ, ಮರೆಯಲ್ಲೇ ಕಣ್ಣೀರು ಸುರಿಸಿದ್ದರೋ ಗೊತ್ತಿಲ್ಲ. ಆ ನೋವಿನಲ್ಲೂ ತಾವೂ ನಂಬುವ ದೇವರನ್ನು ಬೇಡಿಕೊಂಡಿದ್ದರು. ಹೇಗಾದರೂ ಆಗಲಿ ರಾಹುಲ್ ಬದಲಾಗಲಿ ಅಂತ. ಇದೊಂದು ಧಾರಾವಾಹಿ ಎಂಬುದನ್ನು ಗಮನದಲ್ಲಿಟ್ಟುಕೊಳ್ಳದೆ ಏನೋ