Sanjjanaa Galrani: ತಲೆ ಬೋಳಿಸಿಕೊಂಡು ಫೂಲ್ ಮಾಡಲು ಹೋಗಿ ಟ್ರೋಲ್ ಆದ ಸಂಜನಾ!

ನಟಿ ಸಂಜನಾ ಗಲ್ರಾನಿ ಇತ್ತೀಚೆಗೆ ಹೆಚ್ಚು ಸುದ್ದಿ ಆಗೋದು, ಸದ್ದು ಮಾಡೋದು ಎಲ್ಲವೂ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳ ಮೂಲಕ. ಇನ್ನು ಸದ್ಯಕ್ಕೆ ಸಿನಿಮಾ ಅಭಿನಯ ಬಿಟ್ಟು ಸಂಜನಾ ತಮ್ಮ ಕೌಟುಂಬಿಕ ಜೀವನದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ತಮ್ಮ ಮನೆಯವರ ಜೊತೆಗೂ ಸಂಜನಾ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸಂಜನಾ ಸಿನಿಮಾ ಮಾಡದೇ ಇದ್ದರು ಸೋಶಿಯಲ್ ಮೀಡಿಯಾದ ಮೂಲಕ ತಮ್ಮ ಅಭಿಮಾನಿಗಳಿಗೆ