Rashmika Mandanna: ಗನ್ ಹಿಡಿದು ಬಂದ ರಶ್ಮಿಕಾ: ಹೊಡೆದರು ಡಬಲ್ ಧಮಾಕಾ!

ನಟಿ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ ಇಂದು. ಇದೇ ದಿನ ಅವರ ನಟನೆಯ ಕೆಲವು ಹೊಸ ಸಿನಿಮಾಗಳ ಪೋಸ್ಟರ್‌ಗಳು ಪೋಸ್ಟರ್‌ಗಳು ಬಿಡುಗಡೆ ಆಗಿದೆ. ರಶ್ಮಿಕಾ ಮಂದಣ್ಣ ಈವರೆಗೆ ನಟಿಸಿರುವ ಸಿನಿಮಾಗಳಲ್ಲಿ 'ಪಕ್ಕದ ಮನೆ ಹುಡ್ಗಿ' ರೀತಿಯ ಬಬ್ಲಿ ಪಾತ್ರಗಳನ್ನಷ್ಟೆ ನಿರ್ವಹಿಸಿದ್ದಾರೆ. ಹಾಡು, ಹಾಸ್ಯ ತುಸು ರೊಮಾನ್ಸ್‌ಗಷ್ಟೆ ಸೀಮಿತವಾದ ನಾಯಕಿ ಪಾತ್ರಗಳಲ್ಲಿ ರಶ್ಮಿಕಾ ನಟಿಸಿದ್ದಾರೆ (ಡಿಯರ್ ಕಾಮ್ರೆಡ್ ಹೊರತುಪಡಿಸಿ) ಆದರೆ