ಸಾವಿರ ಕೋಟಿ ರೂ. ಕ್ಲಬ್‌ನತ್ತ ಪಠಾಣ್ ಸಿನಿಮಾ ದಾಪುಗಾಲು
ಬಾಕ್ಸ್ ಆಫೀಸ್‌ನಲ್ಲಿ ಒಂದು ಸಾವಿರ ಕೋಟಿ ರೂ. ಕ್ಲಬ್‌ಗ ಸೇರ್ಪಡೆಯತ್ತ ಬಾಲಿವುಡ್ ತಾರೆಯರಾದ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಸಿನಿಮಾ ದಾಪುಗಾಲು ಇಡುತ್ತಿದೆ.
ವಿಶ್ವಾದ್ಯಂತ ಬಿಡುಗಡೆಯಾಗಿರುವ ಸಿನಿಮಾ, ಇದುವರೆಗೂ 988 ಕೋಟಿ ರೂ.