Radhe shyam Serial: ರಾಧಾ ಮನೆಗೆ ತಕ್ಕ ಸೊಸೆ ಮಾತ್ರವಲ್ಲ ಭರತನಾಟ್ಯದಲ್ಲೂ ಪ್ರವೀಣೆ..!

ಸ್ಟಾರ್ ಸುವರ್ಣಯಲ್ಲಿ 'ರಾಧೆ ಶ್ಯಾಮ' ಅನ್ನೋ ಧಾರಾವಾಹಿ ಬರುತ್ತಿದೆ. ಆ ಧಾರಾವಾಹಿಯಲ್ಲಿ ರಾಧೆ ಉತ್ತಮ ಶಿಕ್ಷಣ ಪಡೆದಿರುವ ಹುಡುಗಿ, ಶ್ಯಾಮ ಶಿಕ್ಷಣದಲ್ಲಿ ವಂಚಿತ. ಆದರೆ ಇಡೀ ಮನೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾನೆ. ತನ್ನದೇ ಚಿಕ್ಕದೊಂದು ಬೇಕರಿ ನಡೆಸುತ್ತಿದ್ದಾನೆ. ಇಂತಹ ವಿಭಿನ್ನ ವ್ಯಕ್ತಿತ್ವದ ರಾಧೆ ಮತ್ತು ಶ್ಯಾಮ ಮದುವೆಯಾಗಿದ್ದೆ ಒಂದು ರೋಚಕ ಘಟನೆ. ಅಣ್ಣನ ಕುತಂತ್ರದಿಂದ ಈ ಮದುವೆ ಆಗಿದೆ.