ವೈರಲ್ ವಿಡಿಯೋ ನನ್ನದಲ್ಲ ಅದು ನಕಲಿ; ಡಿವಿಎಸ್ ಟ್ವೀಟ್

ಮಾಜಿ ಕೇಂದ್ರ ಸಚಿವ ಸದಾನನಂದಗೌಡ ಅವರದೆನ್ನಾಲಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವಾಯರಲ್ ಆಗಿದೆ.
ಇದಕ್ಕೆ ಮಾಜಿ ಸಚಿವ ಸದಾನಂದಗೌಡ ಅವರು ತಮ್ಮ ಟ್ವಿಟರ ಖಾತೆಯಲ್ಲಿ ವಿಡಿಯೋ ಕುರಿತು ಟ್ವಿಟ್ನ ಮಾಡಿದ್ದಾರೆ. ಈ ವಿಡಿಯೋ ನಕಲಿಯಿದ್ದು, ವಿಡಿಯೋ ಹರಿಬಿಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿರುವುದಾಗಿ ಬರೆದು ಕೊಂಡಿದ್ದಾರೆ.
ವಿಡಿಯೋ ವಾಯರಲ್ ಮಾಡದಂತೆ ನ್ಯಾಯಾಲಯದ ತಡೆಯಿದ್ದರೂ ಕೆಲವು ಕಿಡಿಗೇಡಿಗಳು ಮತ್ತು ನನ್ನ ರಾಜಕೀಯ ಏಳಿಗೆ ಸಹಿಸದವರು ಈ ಕೃತ್ಯ ಎಸಗಿದ್ದಾರೆ ಎಂದು ತಮ್ಮ ಟ್ವಿಟರ ಖಾತೆಯಲ್ಲಿ ಬರೆದುಕೊಂಡಿದ್ದಾರೆ