ಕೆಜಿಎಫ್' ಸಿನಿಮಾ ಖ್ಯಾತಿಯ ತಾತ ಕೃಷ್ಣ ಜಿ. ರಾವ್‌ ವಿಧಿವಶ

ಕೆಜಿಎಫ್' ಸಿನಿಮಾ ಖ್ಯಾತಿಯ ತಾತ ಕೃಷ್ಣ ಜಿ. ರಾವ್‌ ವಿಧಿವಶ

'ಕೆಜಿಎಫ್​' ತಾತ ಎಂದೇ ಫೇಮಸ್ ಆಗಿದ್ದ ಕೃಷ್ಣ ರಾವ್ ಅವರಿಗೆ ತೀವ್ರ ಅನಾರೋಗ್ಯ ಉಂಟಾಗಿ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದಾರೆ. ಕೃಷ್ಣ ರಾಮ್​ ಅವರು ನಟ ಶಂಕರ್​ ನಾಗ್​ ಕಾಲದಿಂದಲೂ ಚಿತ್ರರಂಗದಲ್ಲಿದ್ದು, ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಕಿಂಗ್​ ಸ್ಟಾರ್​ ಯಶ್​ ನಟನೆಯ ಕೆಜಿಎಫ್​ 1 & ಕೆಜಿಎಫ್​ 2 ಚಿತ್ರಗಳಲ್ಲಿ ಕೃಷ್ಣ ರಾಮ್​ ಅವರು ನಟಿಸಿದ್ದು, ಕೆಜಿಎಫ್ ತಾತ ಎಂದು ಖ್ಯಾತಿ ಪಡೆದುಕೊಂಡರು.