ಗದಗನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ

ಯಡಿಯೂರಪ್ಪ ರಾಜೀನಾಮೆ ವಿಚಾರ ಹಿನ್ನೆಲೆ ಯಡಿಯೂರಪ್ಪ ರಾಜೀನಾಮೆ ನೀಡುವುದ ಎಲ್ಲರಿಗೂ ಗೊತ್ತಿರುವ ವಿಚಾರ ಯಡಿಯೂರಪ್ಪ ರಾಜೀನಾಮೆ ಕೊಡುವುದರಿಂದ ಅಥವಾ ಇನ್ನೊಬ್ಬ ಮುಖ್ಯಮಂತ್ರಿ ಬರೋದ್ರಿಂದ ರಾಜ್ಯಕ್ಕೆ ಒಳ್ಳೆದಾಗೋದಿಲ್ಲ ಯಡಿಯೂರಪ್ಪ ಕರ್ನಾಟಕ ಕಂಡಂತ ಒಬ್ಬ ಭ್ರಷ್ಟ ಮುಖ್ಯಮಂತ್ರಿ ಯಾಗಿದ್ದರು ಇನ್ನೊಬ್ಬ ಬಂದರೂ ಭ್ರಷ್ಟ ಮುಖ್ಯಮಂತ್ರಿ ಆಗಿರ್ತಾರೆ ಬಿಜೆಪಿ ಪಕ್ಷವೇ ಭ್ರಷ್ಟ ಪಕ್ಷ, ಬಿಜೆಪಿ ತೊಲಗದೇ ಹೋದರೆ ಈ ರಾಜ್ಯಕ್ಕೆ ಮುಕ್ತಿಯಿಲ್ಲ ನಾನೇನು ಬಿಜೆಪಿ ಅಧ್ಯಕ್ಷನೆ..? ಅದು ಅವರ ಪಕ್ಷದ ಸೀಮಿತ ಮುಂದಿನ ಸಿಎಂ ಆಯ್ಕೆ ಅವರ ಪಕ್ಷಕ್ಕೆ ಸಂಬಂದಿಸಿದ ವಿಚಾರ ಸ್ವಾಮೀಜಿಗಳು ರಾಜಕಾರಣದಲ್ಲಿ ಬರದೇ ಇರೋದು ಒಳ್ಳೆಯದು ಧರ್ಮ ಕ್ಷೇತ್ರ ಮಾತ್ರ ಸೀಮಿತ ಇರಬೇಕು ಈ ಸರಕಾರದ ಭ್ರಷ್ಟಾಚಾರವನ್ನು ಬಯಲು ಮಾಡುವುದೇ ನಮ್ಮ ಹೋರಾಟ ಕಾಂಗ್ರೆಸ್ ಒಲಸಿಗರ ಪರಿಸ್ಥಿತಿ ನನಗೆ ಗೊತ್ತಿಲ್ಲ ಜನ ನನ್ನ ಸಿಎಂ ಅಂದ್ರೆ ನಾನೇನು ಮಾಡಲಿ ಅದು ಅವರು ಅಭಿಮಾನದಿಂದ ಹೇಳಿದ್ದಾರೆ ಅದನ್ನ ನಮ್ಮ ಹೈಕಮಾಂಡನವರು ತೀರ್ಮಾನ ಮಾಡ್ತಾರೆ ನಮ್ಮ ಪಕ್ಷ ಬಿಟ್ಟು ಬಿಜೆಪಿಗೆ ಹೋದವರಿಗೆ ಜನ ಪಾಠ ಕಲಿಸ್ತಾರೆ