ಬೀದರ್ ಗ್ರಾಮೀಣ ಪೊಲೀಸರ್ ಭರ್ಜರಿ ಕಾರ್ಯಾಚರಣೆ..
ಬೀದರ್ ಬ್ರೇಕಿಂಗ್..
ಎಂಟು ಪ್ರಕರಣಗಳನ್ನ ಬೆಧಿಸಿದ ಪೊಲೀಸರು.. ಮೂವರು ಖದೀಮರನ್ನ ಬಂಧಿಸಿದ ಪೊಲೀಸರು..
ಕೃಷ್ಣ(40),ವಿಜಯ(26),ಶಿವಮಣಿ(20) ಬಂಧಿತ ಆರೋಪಿಗಳು..
24 ಲಕ್ಷ ನಗದು,25 ತೊಲೆ ಬಂಗಾರ,40 ತೊಲೆ ಬೆಳ್ಳಿ ಹಾಗೂ ಒಂದು ಬೈಕ್ ವಶ..
ಎಸ್ಪಿ ಡಿಎಲ್ ನಾಗೇಶ್ ಅವರ ಮಾರ್ಗದರ್ಶನದ ಮೇಲೆ ಪ್ರಕರಣ ಬೇಧಿಸಿದ ಪೊಲೀಸರು..
ಕಳೆದ ತಿಂಗಳು ಘೋಡಂಪಳ್ಳಿ ಗ್ರಾಮದಲ್ಲಿ ಕಳ್ಳತನ ಮಾಡಿದ್ದ ಖದೀಮರು..
ಘೋಡಂಪಳ್ಳಿಗ್ರಾಮದ ಮೀನಾಕ್ಷಿ ಎನ್ನುವ ಮನೆ ಕಳ್ಳತನ ಮಾಡಿದ್ದ ಖದೀಮರು..