87ರ ವಯಸ್ಸಿನ ಹಿರಿಯ ಜೀವಿ ಮತದಾನ... | Hubli |
ಮಹಾನಗರ ಪಾಲಿಕೆಯ ಚುನಾವಣೆಯ ಮತದಾನ ಇಂದು ನಡೆಯುತ್ತಿದ್ದು. ಅದ್ರಂತೆ ಎಲ್ಲರಿಗೂ ಮತ ಹಾಕಿ ಇದು ನಮ್ಮ ಹಕ್ಕು ಎಂದು ಸಾರಿ ಹೇಳುವ ಮುಖಾಂತರ ಹಿರಿಯ ಜೀವಿ ಸುಭದ್ರಾ ಗಾನ ( 87) ಹಿಂತಾ ವಯಸ್ಸಿನಲ್ಲೋ ವಿಲ್ ಚೇರ್ ಮೂಲಕ ಬಂದು ಮತ ಚಾಲಯಿಸಿದ್ದಾರೆ. ಇನ್ನು ನಗರದ ವಿವೇಕಾನಂದ ಕಾಲೊನಿ ಭವಾನಿ ನಗರ ರೋಟರಿ ಕಿವುಡ,ಮೂಗ ಮಕ್ಕಳ ಶಾಲೆಯ ಬೂತ್ -3 ರಲ್ಲಿ ಮತ ಚಲಾಯಿಸಿ, ಎಲ್ಲಾ ಜನತೆಗೆ ಮಾದರಿಯಾದರು....