ಪುಟ್ಟಾಣಿ ಮಕ್ಕಳ ಪ್ಯಾಶನ್ ಶೋ.

ಪುಟ್ಟಾಣಿ ಮಕ್ಕಳಿಗಾಗಿ ಪುಟ್ಟಾಣಿ ಮಕ್ಕಳಿಗೆ ಧಾರವಾಡದಲ್ಲಿ ಪ್ಯಾಶನ್ ಶೋ ಆಯೋಜನೆ ಮಾಡಿದ್ದಾರೆ. ಹೌದು ಕರ್ನಾಟಕ ಚಲನಚಿತ್ರ ಅಕ್ಯಾಡಮಿ ಧಾರವಾಡ ವತಿಯಿಂದ ದಿನಾಂಕ 9 ರಂದು ಅಕ್ಟೋಬರ 2021 ಶನಿವಾರದಂದು ಮಕ್ಕಳಿಗಾಗಿ ಕಿಫ್ ಪ್ರಿನ್ಸ್ ಆಂಡ್ ಪ್ರಿನ್ಸೆಸ್ಟ್ 13 ರಿಂದ 17 ವರ್ಷ ಭಾಗವಹಿಸಿದ ಮಕ್ಕಳಿಗೆ ಕನ್ನಡ, ಹಿಂದಿ, ಹಾಗೂ ಅನೇಕ ಭಾಷೆಗಳಲ್ಲಿ ಚಲನಚಿತ್ರ ಸಿರಿಯಲ್.ಕಿರು ಚಿತ್ರಗಳಲ್ಲಿ.ವೆಬ್ ಸಿರಿಸ್.ಮ್ಯಾಗಜಿನ್ ಶೂಟ.ಕ್ಯಾಲೆಂಡರ ಶೂಟ.ರಿಯಾಲಿಟಿ ಶೋ.ನಲ್ಲಿ  ಅವಕಾಶಗಳು ಲಭ್ಯ ಇದೆ. ಚಿಣ್ಣರ ಪ್ಯಾಶನ್ ಶೋ ವನ್ನು ನಗರದ ಎಸ್ ಡಿಎಂ ಬಳಿ ಇರುವ ಹೋಟೆಲ್ ಟ್ರಾವಲಿನ್ನ ನಲ್ಲಿ ಈ ಕಾರ್ಯಕ್ರಮ ನಡೆಸುತ್ತಿದ್ದಾರೆ.