ಜೆಡಿಎಸ್ ತೊರೆದ ಮೋಹನ ಅಕ್೯ಸಾಲಿ

ಸುಮಾರು ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಪ್ರಾಥಮಿಕ ಪ್ರಾಮಾಣಿಕ ಕಾರ್ಯಕರ್ತನಾಗಿ ಸೇವೆ ನೀಡಿದ್ದರೆ. ಆದ್ರೆ ಇವಾಗ್ ನನ್ನ ವೈಯಕ್ತಿಕ ಕೆಲಸ ಇರುವುರಿಂದ ಪಕ್ಷದ ಸಭೆ ಸಮಾರಂಭಗಳಲ್ಲಿ ಭಾಗಿಯಾಗಲು ಆಗ್ತಿಲ್ಲ,ಈ ಕಾರಣದಿಂದ ಜೆಡಿಎಸ್ ತೊರೆಯಲು ಮುಂದಾಗಿದ್ದನೆ. ಅಲ್ಲದೆ ಪಕ್ಷದಲ್ಲಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದ್ದನೆ.ಅದ್ರಂತೆ ಪಕ್ಷವು ಕೂಡಾ ಸಾಕಷ್ಟು ವಿಚಾರಗಳನ್ನು ತಿಳಿಸಿಕೊಟ್ಟಿದ್ದ. ವೈಯಕ್ತಿಕ ಕಾರಣಗಳಿಂದ ಜನತಾದಳ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದನೆ. ಜೆಡಿಎಸ್ ಪಕ್ಷದ ಮುಖಂಡರು ಮತ್ತು ವರಿಷ್ಠರು ನನ್ನ ರಾಜೀನಾಮೆ ಅಂಗಿಕಾರ ಮಾಡಿಕೊಳ್ಳಬೇಕೆಂದು ಮೋಹನ ಅಕ್೯ಸಾಲಿ ಮನವಿ ಮಾಡಿಕೊಂಡಿದ್ದಾರೆ.